Select Language : Marathi , Hindi , English  
Advanced Search


Get latest articles from this category as an RSS Feed

ಪಾಲಕರು




Page 1 of 2  1  2  >  »
Article Image ಪಾಲಕರು
ಅಧ್ಯಯನದಿಂದ ಮಕ್ಕಳಿಗೆ ಒಳ್ಳೆಯ ಅಂಕಗಳು ದೊರಕುವವು; ಆದರೆ ಅವರಲ್ಲಿ ಒಳ್ಳೆಯ ಸಂಸ್ಕಾರಗಳು ನಿರ್ಮಾಣವಾಗಲಾರವು ಹಾಗೂ ಅವರ ಭಾವನಿಕ ಹಸಿವೂ ನೀಗುವುದಿಲ್ಲ.

Article Image ಪಾಲಕರೇ, ಮಕ್ಕಳ ಜೊತೆ ನಿಮ್ಮ ವರ್ತೆನೆ ಆದರ್ಶವಾಗಿರಲಿ!
೧. ಮಕ್ಕಳ ಮೇಲೆ ಅಧಿಕಾರ ಚಲಾಯಿಸಬೇಡಿ, ಅವರ ಜೊತೆ ಮೈತ್ರಿಯನ್ನು ಬೆಳೆಸಿ. ೨. ಪ್ರತಿಯೊಂದು ಕೃತಿಯನ್ನು ಮಾಡಲು ಹೇಳುವಾಗ ಪ್ರೀತಿಯಿಂದ ಹೇಳಬೇಕು.

Article Image ಪಾಲಕರೇ, ನಿಮ್ಮ ಮಕ್ಕಳಲ್ಲಿ ಶಿಸ್ತನ್ನು ಬೆಳೆಸಲು ಪ್ರತಿದಿವಸ ಇವನ್ನು ಮಾಡಿ !
ಮಕ್ಕಳು ಸಾಮಾನ್ಯವಾಗಿ ತಂದೆ ತಾಯಿಯ ಪ್ರತಿಯೊಂದು ಕೃತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಮತ್ತು ಅನುಸರಿಸಲು ಪ್ರಾರಂಭಿಸುತ್ತಾರೆ

Article Image ಮಕ್ಕಳ ಹೆಸರು ಅರ್ಥಪೂರ್ಣವಾಗಿರುವುದರ ಲಾಭ !
ಮಕ್ಕಳಿಗೆ ಅರ್ಥಪೂರ್ಣ ಹೆಸರು ಇಡುವುದರಿನ್ದಾಗುವ ಲಾಭಗಳನ್ನು ಅರಿತುಕೊಳ್ಳಿ..

Article Image ಪಾಲಕರೇ, ನಿಮ್ಮ ಮಕ್ಕಳು ಯಶಸ್ಸಿನ ಹಾದಿಯಲ್ಲಿ ನಡೆಯಲು ಸಹಾಯ ಮಾಡಿ!
ನಮ್ಮ ಮಕ್ಕಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವೀ ಆಗಬೇಕೆಂದು ಪ್ರತಿಯೊಬ್ಬ ಪಾಲಕರು ಇಚ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಪಾಲಕರಿಗೊಂದು ಲೇಖನ.

Article Image ಮಕ್ಕಳ ವ್ಯಕ್ತಿತ್ವ ವಿಕಸನವನ್ನು ಹೇಗೆ ಮಾಡಬೇಕು?
ಪಾಲಕರೇ, ನೀವು ಕೇವಲ ನಿಮ್ಮ ಮಗುವಿನ ಪಾಲಕರಾಗಿರದೆ, ಸಂಪೂರ್ಣ ರಾಷ್ಟ್ರದ ಪಾಲಕರಾಗಿದ್ದೀರಿ. 'ನಾನು ರಾಷ್ಟ್ರದ ಅಧಾರ ಸ್ತಂಭವನ್ನು ಕಟ್ಟುತ್ತಿದ್ದೇನೆ' ಎಂಬ ದೃಷ್ಟಿಕೋನವನ್ನು ಪಾಲಕರು ಇಟ್ಟುಕೊಳ್ಳಬೇಕು

Article Image ಆದರ್ಶ ಪಾಲಕ
ತಮ್ಮ ಮಕ್ಕಳಲ್ಲಿರುವ ದೋಷಗಳನ್ನು ನಾಶಗೊಳಿಸಿ ಸದ್ಗುಣಗಳನ್ನು ತರಲು ಸಹಾಯ ಮಾಡುವರೇ ನಿಜವಾದ ಪಾಲಕರಾಗಿದ್ದಾರೆ.

Article Image ೨ ರಿಂದ ೫ ವರ್ಷದವರೆಗಿನ ಮಕ್ಕಳಲ್ಲಿ ಯಾವ ಯಾವ ರೂಢಿಯನ್ನು ಬೆಳೆಸಬೇಕು ?
ಬಾಲಮನಸ್ಸಿನ ಮೇಲೆ ಯಾವ ಸಂಸ್ಕಾರವನ್ನು ಮಾಡಲಾಗುತ್ತದೆಯೋ ಅದಕ್ಕನುಸಾರ ಮುಂದಿನ ಕಾಲದಲ್ಲಿ ಮಕ್ಕಳಿಗೆ ರೂಢಿಯು ಬೆಳೆಯುತ್ತದೆ...

Article Image ನವಜಾತ ಶಿಶು
ನವಜಾತ ಶಿಶುವಿಗೆ ಬಂಗಾರವನ್ನು ನೆಕ್ಕಲು ನೀಡುವ ಪ್ರಥೆ...ನವಜಾತ ಶಿಶುವಿಗೆ ಮತ್ತು ಅದರ ತಾಯಿಗೆ ಸ್ನಾನದ ನಂತರ ಹೊಗೆಯನ್ನು ನೀಡುವ ಪ್ರಥೆ...

Article Image ಮಕ್ಕಳ ಭಯವನ್ನು ಹೇಗೆ ತೆಗೆಯಬೇಕು ?
ಭಯದಿಂದಾಗಿ ಮನುಷ್ಯನು ಗಂಡಾಂತರದ ಪ್ರಸಂಗದಿಂದ ದೂರ ಓಡುತ್ತಾನೆ. ಬೆಂಕಿ ಅಥವಾ ಗೂಂಡಾಗಳಿಂದ ಅವನು ದೂರ ಓಡುತ್ತಾನೆ, ಆ ಸಮಯದಲ್ಲಿ ಅವನ ಭಯವು ಯೋಗ್ಯವಾಗಿ...

Article Image ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಸ್ಕಾರವನ್ನು ಹೇಗೆ ಮೂಡಿಸಬೇಕು ?
ಸಂಸ್ಕಾರದ ಮೂಲ ತಳಹದಿಯೆಂದರೆ ಶಿಸ್ತು. ಪ್ರತಿಯೊಂದು ಕೃತಿಗೆ ಶಿಸ್ತು, ನಿಯಮವನ್ನು ಹಾಕದಿದ್ದರೆ, ಆ ಕೃತಿಯು ಅಪೂರ್ಣವಾಗುತ್ತದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ...

Article Image ತಮಗೇನಾದರೂ "ನಮ್ಮ ಮಕ್ಕಳು ಆದರ್ಶರಾಗಬೇಕು", ಎಂದು ಅನಿಸುತ್ತಿದ್ದಲ್ಲಿ...
ಮಗುವಿನ ತಂದೆ-ತಾಯಿಯೇ ಅದರ ಪ್ರಥಮ ಗುರುವಾಗಿರುತ್ತಾರೆ. ಮಕ್ಕಳಿಗೂ ತನ್ನ ತಂದೆ-ತಾಯಿಯ ಅನುಕರಣೆಯನ್ನು ಮಾಡಲು ಒಳ್ಳೆಯದೆನಿಸುತ್ತದೆ..

Article Image ಹಿಂದಿನ ಆದರ್ಶ ಪಾಲಕರು
ಸ್ತ್ರೀಯರು ಜೀಜಾಬಾಯಿಯಂತೆ ಮಕ್ಕಳ ಮೇಲೆ ಸಂಸ್ಕಾರವನ್ನು ಮಾಡಬೇಕು, ಎಂದಾಗಲೇ ಮಕ್ಕಳು ಸುಸಂಸ್ಕಾರಿತವಾಗುತ್ತಾರೆ.

Article Image ನವಜಾತ ಶಿಶುವನ್ನು ಮತ್ತು ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು ?
ಭಾರತದಲ್ಲಿ ಪ್ರಸೂತಿಯ (ಮಗುವಾದ) ನಂತರ ಮೊದಲ ಕೆಲವು ವಾರಗಳಲ್ಲಿ ಬಾಣಂತಿಯ ಕೋಣೆಯಲ್ಲಿ ಇತರರಿಗೆ ಪ್ರವೇಶವನ್ನು ನೀಡದಿರುವ ಕಾರಣಗಳು .....

Article Image ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸಬೇಕು ?
ಶಿಸ್ತು ಮತ್ತು ಶಿಕ್ಷೆ ಈ ಎರಡೂ ಶಬ್ದಗಳು ಶಿಕ್ಷಣ ಶಬ್ದದಿಂದ ನಿರ್ಮಾಣವಾಗಿವೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಜಾರಿಯಲ್ಲಿ ತರುವುದೇ ಶಿಸ್ತು. ಇದಕ್ಕಾಗಿ...

Page 1 of 2  1  2  >  »



Sort Articles
Sort By In
Itihas
Vadhdivas
Participate

 
Subscribe to Balsanskar Newsletter
Email:
Visit this group