ಉತ್ತಮವಾಗಿ ಮೂಡಿ ಬಂದಿದೆ, ಇದರಲ್ಲಿನ ಕಥೆಗಳು ಸುಂದರ ಸಮಾಜಕ್ಕೆ ಪ್ರೇರಣಾದಾಯಕವಾಗಿವೆ. ಧನ್ಯವಾದಗಳು.
sandhya Acharya March 11, 2013, 3:54 pm
ತುಂಬಾ ಉಪಯುಕ್ತವಾದ ಮಾಹಿತಿ ಇದೆ.ಇನ್ನು ಹೆಚ್ಹಿನ ವಿಷಯಗಳು ಮೂಡಿ ಬರಲೆಂದು ನಮ್ಮ ಆಶಯ. ಧನ್ಯವಾದಗಳು..
shruti November 27, 2012, 9:03 pm
iam very happy to this website. thank you, this is help full to all
padma September 24, 2012, 5:46 pm
ತುಂಬಾ ಒಳ್ಳೆಯ ಇ-ಸೈಟ್ ನೀತಿ ಕಥೆ ತುಂಬಾ ಇಷ್ಟವಾಯಿತು
mahadev September 22, 2012, 4:04 pm
ತುಂಬಾ ಚೆನ್ನಾಗಿದೆ ಇಂದಿನ ಮಕ್ಕಳಿಗೆ ಸೂಕ್ತ ವಿಚಾರಗಳು
ಜ ಭರ September 21, 2012, 10:22 pm
ಅತ್ಯಂತ ಉತ್ತಮವಾಗಿದೆ
ಮೈತ್ರ September 6, 2012, 12:33 am
ನಮಗೂ, ಮಕ್ಕಳಿಗೂ ಈ ವೆಬ್ ಸೈಟ್ ತುಂಬಾ ಒಳ್ಳೆಯ ಮಾಹಿತಿ ನೀಡುತ್ತಿದೆ. ಖುಷಿ ಆಗಿದೆ , ಇನ್ನು ಚೆನ್ನಾಗಿ ಬರಲಿ ಆಲ್ ದಿ ಬೆಸ್ಟ್ ...
ಮಹಂತೇಶ ಮಡಿವಾಳರ July 17, 2012, 12:01 am
ತುಂಬಾ ಧನ್ಯವಾದಗಳು
mallikarjun March 30, 2012, 8:01 pm
bahala chennagide e website. tumba dhanyavaadglu
ಕೃಷ್ಣ March 3, 2012, 11:22 pm
ಬಹಳ ಚನ್ನಾಗಿ ಮೂಡಿ ಬಂದಿದೆ . ಧನ್ಯವಾದಗಳು
Laxmikant February 26, 2012, 8:43 pm
I am very happy to see this site.this is very useful to students
ಶ್ರೀನಿವಾಸ್ December 30, 2011, 6:32 pm
ಒಳ್ಳೆಯ ಕೆಲಸ ಪ್ರಾರಂಭವಾಗಿದೆ. ಒಳ್ಳೆಯದಾಗಲಿ
ganapathi December 11, 2011, 2:01 pm
ತುಂಬ ಚೆನ್ನಾಗಿದೆ , ಮಕ್ಕಳಿಗೆ ಸುಲಭವಾಗಿ ಕಥೆ ಹೇಳಿ ಕೊಡಬಹುದು. ಶುಭವಾಗಲಿ
ಪಿ.ವಿ.ಗೋಪಾಲಕೃಷ್ಣ November 24, 2011, 12:19 pm
ನಿಮ್ಮ ಪ್ರಯತ್ನ ಶ್ಲಾಘನೀಯ. ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಇದುನಮ್ಮ ಎಲ್ಲ ಮಕ್ಕಳಿಗೂ ತಲುಪುವಂತೆ ಮಾಡಬೇಕು. ನನ್ನಿಂದ ಅಳಿಲುಸೇವೆ ಆಗಬಹುದು. ತಿಳಿಸಿ.
Ravishankar November 1, 2011, 3:11 pm
ನಿಮ್ಮ ಈ ವೆಬ್ಸೈಟ್ ನಿಂಧ ತುಂಬಾ ಮಕ್ಕಳಿಗೆ ಅನುಕೂಲ ವಾಗುತ್ತಿಧೆ ತುಂಬಾ ಧನ್ಯವಾದಗಳು
ಸಂಜಯ್ October 23, 2011, 8:22 pm
ಬಹಳ ಚನ್ನಾಗಿ ಮೂಡಿ ಬಂದಿದೆ. ದೇವರು ನಿಮಗೆ ಚೆನ್ನಾಗಿ ಇಟ್ಟಿರಲಿ!
suryanarayan September 28, 2011, 2:03 am
ತುಂಬ ಒಳ್ಳೆಯದಾಗಿದೆ
ಒಳ್ಳೆಯ ವಿಚಾರ ಮೂಡಿಬರುತ್ತಿದೆ ಎ ವೆಬ್ ಸೈಟ್ ನಲ್ಲಿ
ಎಂ.ಪಿ.ತಿಮ್ಮಪ್ಪಯ್ಯ. September 11, 2011, 5:07 am
ಗುರು ಕೃಪೆಯಿಂದ ಬಾಲಸಂಸ್ಕಾರ ಶಿಕ್ಷ ಣವು ಅಂತರ್ಜಾಲ ಸಂಕೇತ ಸ್ತಳ ದಲ್ಲಿ ಮೂಡಿಬರುತ್ತಿದೆ . ಇದು ನಿಜವಾಗಿಯೂ ಯುವ ಜನಾಂಗಕ್ಕೂ ,ಅವರಿಗೆ ಉತ್ತಮ ಶಿಕ್ಷಣ ಕೊಟ್ಟು ,ಉತ್ತಮ ದೇಸಭಕ್ತ ,ದೈವಭಕ್ತ ಪ್ರಜೆಯನ್ನಾಗಿಮಾಡುವ ಹೊಣೆಗಾರಿಕೆಯಿರುವ ಹಿರಿಯರಿಗೂ ಮಾರ್ಗ ಸೂಚಿಯಾಗಿದೆ . ಧನ್ಯವಾದಗಳು .
chandrashekar k p September 1, 2011, 4:16 pm
ನಮಸ್ತೆ
ಇ ಸೈಟ್ ನೋಡಿ ಬಹಳ ಸಂತೋಷವಾಯಿತು.
ಮೊದಲ ಶ್ಲೋಕದಲ್ಲಿ ಸೂರ್ಯಕೋಟಿ ಸಮಪ್ರಭ ಸರಿಯೇ?
ಅಥವಾ ಕೋಟಿಸೂರ್ಯ ಸಮಪ್ರಭ ಸರಿಯೇ? ದಯವಿಟ್ಟು ತಿಳಿಸಿ.
ಚಂದ್ರ ಶೇಖರ ಕಾ. ಪ.
ಕುಶಾಲನಗರ
೯೪೪೮೨ 73324
ರಘುವೀರ್ ಪೈ August 27, 2011, 7:06 am
ಧನ್ಯವಾದಗಳು
ಮುನಿಯಪ್ಪ August 25, 2011, 1:48 pm
ತುಂಬಾ ದನ್ಯಾವಾದಗಳು, ಈ ವೆಬ್ಸೈಟ್ ನಿಂದ ತುಂಬಾ ಉಪಯುಕ್ತ ಆಗುತ್ತದೆ.
April 18, 2013, 9:10 pm
ಉತ್ತಮವಾಗಿ ಮೂಡಿ ಬಂದಿದೆ, ಇದರಲ್ಲಿನ ಕಥೆಗಳು ಸುಂದರ ಸಮಾಜಕ್ಕೆ ಪ್ರೇರಣಾದಾಯಕವಾಗಿವೆ. ಧನ್ಯವಾದಗಳು.