Select Language : Marathi , Hindi , English  
Advanced Search


ಹುಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು?


ಶ್ರೇಯಾಂಕ : Average Rating : 5.07 From 135 Voter(s) | ವೀಕ್ಷಕರು : 9164
By Balsanskar Kannada

ಹುಟ್ಟು ಹಬ್ಬವನ್ನು ಆಚರಿಸುವ ಯೋಗ್ಯ ಪದ್ಧತಿ

೧. ಹುಟ್ಟು ಹಬ್ಬದ ದಿನ ಅಭ್ಯಂಗ ಸ್ನಾನ (ಎಣ್ಣೆಯನ್ನು ಹಚ್ಚಿ ತಲೆಗೆ ಸ್ನಾನ) ಮಾಡಿ ಹೊಸ ಬಟ್ಟೆಗಳನ್ನು ಧರಿಸಬೇಕು.
೨. ಅಪ್ಪ-ಅಮ್ಮ ಮತ್ತು ಮನೆಯ ಎಲ್ಲಾ ಹಿರಿಯ ವ್ಯಕ್ತಿಗಳಿಗೆ ನಮಸ್ಕರಿಸಬೇಕು.
೩. ಕುಲದೇವರಿಗೆ ಭಕ್ತಿ ಭಾವದಿಂದ ಪೂಜೆಯನ್ನು ಮಾಡಬೇಕು ಮತ್ತು ಸಾಧ್ಯವಿದ್ದರೆ ದೇವರಿಗೆ ಅಭಿಷೇಕ ಮಾಡಬೇಕು.
೪. ಕುಲದೇವರ ನಾಮಜಪವನ್ನು ಕಡಿಮೆ ಎಂದರೆ ೩ ಮಾಲೆಯಷ್ಟಾದರೂ ಮಾಡಬೇಕು.
೫. ಯಾರ ಹುಟ್ಟುಹಬ್ಬವಿರುತ್ತದೆಯೋ, ಅವರ ಆರತಿಯನ್ನು ತುಪ್ಪದ ದೀಪದಿಂದ ಮಾಡಬೇಕು.
೬. ಆರತಿ ಮಾಡಿದ ನಂತರ ಮನೆದೇವರನ್ನು ಸ್ಮರಿಸಿ ಮೂರು ಬಾರಿ ಅಕ್ಷತೆಯನ್ನು ಅವರ ತಲೆಯ ಮೇಲೆ ಹಾಕಬೇಕು.
೭. ಅವರಿಗೆ ತಿನ್ನಲು ಸಿಹಿ ಪದಾರ್ಥವನ್ನು ನೀಡಬೇಕು.
೮. ಹುಟ್ಟುಹಬ್ಬ ಇದ್ದವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆಯನ್ನು ಮಾಡಬೇಕು.
೯. ಅವರಿಗೆ ಉಡುಗೊರೆಯನ್ನು ನೀಡಬಹುದು ಆದರೆ ನೀಡುವಾಗ ಅಪೇಕ್ಷೆ ಅಥವಾ ಕರ್ತೃತ್ವವಿರಬಾರದು.
೧೦.  ಉಡುಗೊರೆಯನ್ನು ಸ್ವೀಕರಿಸುವಾಗ ’ಇದು ದೇವರ ಪ್ರಸಾದ’ ಎಂದು ಸ್ವೀಕರಿಸಬೇಕು.

ನಿಮ್ಮ ಜನ್ಮತಿಥಿಯನ್ನು ತಿಳಿಯಲು ಕೆಳಗೆ ನೀಡಿರುವ ಬಟನ್ ಕ್ಲಿಕ್ ಮಾಡಿ!





ಪ್ರತಿಕ್ರಿಯೆಗಳು

ಹರೀಶ್ ಕುಮಾರ್ ಮ್
November 6, 2012, 12:51 pm

ಸಂಸ್ಕಾರ ಕಲಿಸಿಕೊಡುವ ವಿದಾನ
vishwanath
September 30, 2012, 3:50 pm

ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು
Abhishek desai
July 16, 2012, 4:07 pm

Good i like it
ದೇವರಾಜ್
July 16, 2012, 3:09 pm

ಇದೊಂದು ಒಳ್ಳೆಯ ವೆಬ್ ತಾಣವಾಗಿದೆ. ಹಾಗೂ ಈ ವೆಬ್ ವಿಳಾಸದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸುವುದು ಒಳ್ಳೆಯದು
KUMARA K P
July 16, 2012, 11:56 am

It is really helpful for those who want the indian tradition. I'm impressed!
uma
July 3, 2012, 5:40 pm

ತುಂಬ ಚೆನ್ನಾಗಿದೆ
Shanthappa
May 2, 2012, 10:07 am

Good
ಸುಧಾಕರ ರಾಮಚಂದ್ರ
April 19, 2012, 11:52 am

ಈಗಿನ ಪೀಳಿಗೆಗೆ ಸಂಸ್ಕಾರವನ್ನು ತಿಳಿಸುವ ಒಂದು ಒಳ್ಳೆಯ ಪ್ರಯತ್ನ. ಧನ್ಯವಾದಗಳು !
Chandra
December 24, 2011, 2:32 pm

ವೊಂದೆರ್ಫುಲ್.. ಇ ನೆವರ್ ಕ್ನೌ ಸೂಚ ಅ ವೊಂದೆರ್ಫುಲ್ ಕನ್ನಡ ಸೈಟ್ ಇಸ್ ಅವಲೈಬ್ಲೆ..
ಇ ಕ್ಯಾನ್ ಇಮ್ಪ್ರೋವೆ ಮೈ ಕನ್ನಡ ...ಅಂಡ್ ಅಲ್ಸೋ ಮೈ ಸನ್
ಲೋಹಿತ್
December 8, 2011, 8:04 pm

ಮಾಧವ ಅವರೇ, ಜನ್ಮ ತಿಥಿಯನ್ನು ಉಪಯೋಗಿಸಲು ಜಾವಾ ಸಾಫ್ಟ್‌ವೇರ್ ನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.
ಪಿ.ವಿ.ಗೋಪಾಲಕೃಷ್ಣ
November 23, 2011, 7:31 pm

ಇದೊಂದು ಅತ್ಯುತ್ತಮ ತಾಣ ..ಬಹು ಚೆನ್ನಾಗಿ ಬರುತ್ತಿದೆ...ಮುಂದುವರೆಸಿ
ಪಿ.ವಿ.ಗೋಪಾಲಕೃಷ್ಣ
November 23, 2011, 7:30 pm

ಇದೊಂದು ಅತ್ಯುತ್ತಮ ತಾಣ ..ಬಹು ಚೆನ್ನಾಗಿ ಬರುತ್ತಿದೆ...ಮುಂದುವರೆಸಿ
ಸತೀಶ
September 30, 2011, 6:21 pm

ಸಂತೋಷ
ಗೋಪಾಲ್
September 1, 2011, 11:18 pm

ಇದು ತುಂಬಾ ಚೆನ್ನಾಗಿದೆ. ಮಕ್ಕಳಿಗೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.
ಶ್ರೀನಾಥ.ಡಿ
August 25, 2011, 1:55 pm

ಇದು ತುಂಬಾ ಚೆನ್ನಾಗಿದೆ. ಮಕ್ಕಳಿಗೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.
ಚಂದ್ರಶೇಕರ್ ಮೂಲ್ಯ
August 25, 2011, 12:18 am

ನಿಜವಾಗಿಯೂ ಹುಟ್ಟುಹಬ್ಬದ ಆಚರಣೆಯು
ಬಹಳ ಚೆನ್ನಾಗಿ ಮನದಟ್ಟಾಗಿ ತಿಲಿಸಿಧಕ್ಕೆ ಅಭಿನಂದನೆಗಳು
ನಾವು ಇನ್ನು
ಹೆಚ್ಹಿನ ಕುತುಮ್ಬಗಳಲಿ
ಪಾಶ್ಚಾತ್ಯ ಅನುಕರಣೆ ಎಅಗಲ್ಲು
ಅನ್ನುಕರ್ನೆಯಲ್ಲಿ ಇದೆ
ನಿಮ್ಮ ಪ್ರಯತ್ನ
ಸ್ಳಗನಿಯ
ಪ್ರಯತ್ನ್ತ್
ಮುಂದುವರಿಷಿ
ಮಾಧವ ಹೆಬ್ಬಾರ್
August 22, 2011, 1:15 pm

ಬಹಳ ಒಳ್ಳೆಯ ಪ್ರಯತ್ನ..
"ನಿಮ್ಮ ಜನ್ಮ ತಿಥಿಯನ್ನು ತಿಳಿಯಿರಿ" ಅನ್ನು ಉಪಯೋಗಿಸುವುದಕ್ಕೆ ಆಗಿತ್ತಿಲ್ಲ..ಒಮ್ಮೆ ಇದನ್ನು ಪ್ರಯತ್ನಿಸಿ..ಸರಿ ಇದ್ದರೆ ತಿಳಿಸಿ....ಧನ್ಯವಾದಗಳು.
ಪ್ರತಿಕ್ರಿಯಿಸಿರಿ ಕನ್ನಡದಲ್ಲಿ ಪ್ರತಿಕ್ರಿಯಿಸಿರಿ (Press Ctrl+g to toggle between English and ಕನ್ನಡ)
* ಹೆಸರು


* ವಿ-ಅಂಚೆ ವಿಳಾಸ (Email Address)




*Image Validation (?)


*ಪ್ರತಿಕ್ರಿಯೆ





ಲೇಖನಕ್ಕೆ ಶ್ರೇಯಾಂಕ ನೀಡಿರಿ :

1

2

3

4

5

6

7

8

9

10
ಕಡಿಮೆ ಹೆಚ್ಚು
Itihas
Vadhdivas
Participate

 
Subscribe to Balsanskar Newsletter
Email:
Visit this group