Select Language : Marathi , Hindi , English  
Advanced Search

ಕಳಕಳಿಯ ವಿನಂತಿ!


ಶ್ರೇಯಾಂಕ : Average Rating : 7.00 From 8 Voter(s) | ವೀಕ್ಷಕರು : 1468

 ನಮಸ್ಕಾರ, ಬಾಲಸಂಸ್ಕಾರದ ಅಂತರ್ಜಾಲವು www.balsanskar.com , ಮರಾಠಿ ಭಾಷೆಯಲ್ಲಿ ಯುಗಾದಿಯ ಶುಭ ದಿನದಂದು ಪ್ರಾರಂಭಗೊಂಡಿತು. ಅದರ ನಂತರ ಇದೇ ಅಂತರ್ಜಾಲವು ಹಿಂದಿ ಭಾಷೆಯಲ್ಲಿ ಗುರುಪೌರ್ಣಿಮೆಯಂದು ಮತ್ತು ಆಂಗ್ಲ ಭಾಷೆಯಲ್ಲಿ ಗಣೇಶ ಚತುರ್ಥಿಯಂದು ಪ್ರಾರಂಭಗೊಂಡಿತು.

 ಅಂತರ್ಜಾಲದ ವಿಳಾಸವು ಕೆಳಗಿನಂತಿದೆ

 

ಆಂಗ್ಲ ಭಾಷೆಯ ಜಾಲತಾಣ: www.balsanskar.com/english
ಹಿಂದಿ ಭಾಷೆಯ ಜಾಲತಾಣ
: www.balsanskar.com/hindi
ಮರಾಠಿ ಭಾಷೆಯ ಜಾಲತಾಣ:
 www.balsanskar.com/marathi

  ಪ್ರಸ್ತುತ ನಾವು ಮರಾಠಿ, ಹಿಂದಿ ಮತ್ತು ಆಂಗ್ಲ ಭಾಷೆಯ ಜಾಲತಾಣದಲ್ಲಿ ಪ್ರಕಾಶನಗೊಂಡ ಲೇಖನಗಳನ್ನು ಕನ್ನಡ ಭಾಷೆಗೆ ಭಾಷಾಂತರ ಮಾಡುತ್ತಿದ್ದೇವೆ. ನಮ್ಮಲ್ಲಿ ಉದ್ದೇಶಕ್ಕೆ ಭಾಷಾಂತರಕಾರರ ಕೊರತೆ ಇದೆ, ಅದಕ್ಕಾಗಿ ನಾವು ನಿಮ್ಮ ಸಹಾಯವನ್ನು ಅಪೇಕ್ಷಿಸುತ್ತೇವೆ. ಒಂದು ವೇಳೆ ನಿಮ್ಮಲ್ಲಿ ಭಾಷೆಗಳಲ್ಲಿ ಒಳ್ಳೆಯ ಜ್ಞಾನವಿದ್ದಲ್ಲಿ ನೀವು ನಮಗೆ ಬಹುದೊಡ್ಡ ಸಹಾಯ ಮಾಡಬಹುದು. ಭಾಷಾಂತರ ಮಾಡುವಲ್ಲಿ ನಿಮ್ಮ ಸಹಾಯ ನಮಗೆ ದೊರೆತರೆ ನಾವು ನಿಮಗೆ ಕೃತಜ್ಞರಾಗಿರುತ್ತೇವೆ.

 ಈ ಮಹಾನ್ ಕಾರ್ಯದಲ್ಲಿ ನಮಗೆ ಸಹಾಯ ಮಾಡಲು ಅಪೇಕ್ಷಿಸುವ ವ್ಯಕ್ತಿಗಳು ನಮ್ಮನ್ನು ಮುಂದೆ ಕೊಟ್ಟ ನಮ್ಮ -ಮೇಲ್ .ಡಿ.ಯಲ್ಲಿ ಸಂಪರ್ಕಿಸಬಹುದು baalsanskar@gmail.com

ದಯವಿಟ್ಟು ಗಮನಿಸಿ

  • ಲೇಖನಗಳು ಯುನಿಕೋಡ್ನಲ್ಲಿಯೇ ಇರಲಿ. ಹಿಂದಿಯಲ್ಲಿ ಬೆರಳಚ್ಚು ಮಾಡಲು ಕೆಳಗೆ ಕೊಟ್ಟ ಸಂಪರ್ಕ ಕೊಂಡಿಯನ್ನು ಕ್ಲಿಕ್ಕಿಸಿರಿ: www.google.com/transliterate/hindi
  • ಮಹಾನ್ ಕಾರ್ಯದಲ್ಲಿ ಪಾಲ್ಗೊಳ್ಳಲು ಆಸಕ್ತರಿರುವ ನಿಮ್ಮ ಕುಟುಂಬದ ಸದಸ್ಯರು ಮತ್ತು ಮಿತ್ರರಿಗೆ ಸಂದೇಶವನ್ನು ಪ್ರಸಾರ ಮಾಡಬಹುದು. ಅವರ ಸಹಾಯವನ್ನು ಪಡೆದರೆ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ.



ಸಂಬಂಧಿತ ಲೇಖನಗಳು

» ಸಂಪರ್ಕ
» ನಮ್ಮ ಉದ್ದೇಶ
» ತಮ್ಮ ಅಭಿಪ್ರಾಯಗಳು
» ಶೋಧನೆ
» ಹೋಳಿ ಹಿಂದಿನ ಪುರಾಣದ ಕಥೆ


ಪ್ರತಿಕ್ರಿಯೆಗಳು

ಪಿ.ವಿ.ಗೋಪಾಲಕೃಷ್ಣ
November 23, 2011, 7:40 pm

ನಾನು ಬಾಶಾಂತರ ಮಾಡಲು ಸಿದ್ದನಿದ್ದೇನೆ. ಹೇಗೆ ಮಾಡಬಹುದು ತಿಳಿಸಿ.
ಪ್ರತಿಕ್ರಿಯಿಸಿರಿ ಕನ್ನಡದಲ್ಲಿ ಪ್ರತಿಕ್ರಿಯಿಸಿರಿ (Press Ctrl+g to toggle between English and ಕನ್ನಡ)
* ಹೆಸರು


* ವಿ-ಅಂಚೆ ವಿಳಾಸ (Email Address)




*Image Validation (?)


*ಪ್ರತಿಕ್ರಿಯೆ





ಲೇಖನಕ್ಕೆ ಶ್ರೇಯಾಂಕ ನೀಡಿರಿ :

1

2

3

4

5

6

7

8

9

10
ಕಡಿಮೆ ಹೆಚ್ಚು
Itihas
Vadhdivas
Participate

Subscribe to Balsanskar

Powered by us.groups.yahoo.com