|
ಜಗತ್ತಿನ ಗಣಿತಶಾಸ್ತ್ರಜ್ಞರನ್ನು ಆಶ್ಚರ್ಯಚಕಿತ ಮಾಡುವ "ವೈದಿಕ ಗಣಿತ"
ಶೃಂಗೇರಿ ಪೀಠದ ಶಂಕರಾಚಾರ್ಯ ಭಾರತೀ ಕೃಷ್ಣತೀರ್ಥ ಇವರು ತುಂಬಾ ಪರಿಶ್ರಮ ಪಟ್ಟು ಮತ್ತು ಧ್ಯಾನಮಾರ್ಗದಿಂದ ’ಅಥರ್ವವೇದ"ದಲ್ಲಿನ "ಸುಲಭ ಸೂತ್ರ" (ಗಣಿತ ಸೂತ್ರ) ಪರಿಶಿಷ್ಟದಲ್ಲಿರುವ (addendum) ಪ್ರತಿಯೊಂದು ಅಕ್ಷರದಿಂದ ೧೬ ಸೂತ್ರಗಳನ್ನು ಕರಗತ ಮಾಡಿಕೊಂಡರು.
|
|
ಸ್ಪೈಡರ್ ಮ್ಯಾನ, ಸುಪರ ಮ್ಯಾನ, ಮುಂತಾದ ಕಾಲ್ಪನಿಕ ಪಾತ್ರಗಳಗಿ ಆಕರ್ಷಣೆ ಇಡುವುದರಿಂದ ಆಗುವ ಪರಿಣಾಮಗಳು.
ಮಕ್ಕಳಿಗಾಗಿ ಸ್ಪೈಡರ್ ಮ್ಯಾನ, ಸುಪರ ಮ್ಯಾನ, ಶಕ್ತಿಮಾನ ಮುಂತಾದ ಕಾಲ್ಪನಿಕ ಪಾತ್ರಗಳಿರುವ ಮನೋರಂಜನಾತ್ಮಕ ಧಾರವಾಹಿಗಳು ದೂರದರ್ಶನದ ಮೇಲೆ ತೋರಿಸಲಾಗುತ್ತದೆ.
|
|
ಮಕ್ಕಳೇ, ಕೇವಲ 'ಪರೀಕ್ಷಾರ್ಥಿ' ಆಗದೆ ನಿಜವಾದ ಅರ್ಥದಲ್ಲಿ ವಿದ್ಯಾರ್ಥಿ ಆಗಿ !
ಇತ್ತೀಚಿಗೆ, ಅಧ್ಯಯನ ಅಂದರೆ ಕೇವಲ ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಹೋಗಲು ಮಾಡುವ ಪ್ರಯತ್ನಕ್ಕೆ ಸೀಮಿತವಾಗಿದೆ.
|
|
ಶಿಕ್ಷಣ ಕ್ಷೇತ್ರಕ್ಕೆ ದೀರ್ಘ ಕಾಲದಿಂದ ಅಂಟಿಕೊಂಡಿರುವ "ಅರ್ಬುದರೋಗ" : ಕಾಪಿ
ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ಬುದ್ಧಿಯ ವಿದ್ಯಾರ್ಥಿಗಳಷ್ಟೇ ಅಲ್ಲ, ಜಾಣ ವಿದ್ಯಾರ್ಥಿಗಳೂ ಕಾಪಿಯ ಕೆಟ್ಟ ಪದ್ಧತಿಗೆ ಬಲಿಯಾಗುತ್ತಾರೆ, ಪರೀಕ್ಷೆಯಲ್ಲಿ ಅಧಿಕ ಅಂಕಗಳು ಸಿಗಬೇಕೆಂದು ಈ ರೀತಿ ಪ್ರಯತ್ನಿಸುತ್ತಾರೆ.
|
|
ಅಧ್ಯಯನವನ್ನು ಹೇಗೆ ಮಾಡಬೇಕು !
ಮಕ್ಕಳೇ, ಅಧ್ಯಯನದಲ್ಲಿ ದೊರೆಯುವ ಯಶಸ್ಸು ಅಧ್ಯಯನ ಮಾಡುವ ಪದ್ಧತಿಯನ್ನು ಅವಲಂಬಿಸಿರುತ್ತದೆ.
|
|
ಅಧ್ಯಯನದ ತಂತ್ರಗಳನ್ನು ಹೇಗೆ ವಿಕಸಿತಗೊಳಿಸುವುದು ?
ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡಲು ಹೇಳುತ್ತಾರೆ. ಮುಂದೆ ಈ ಬಾಯಿಪಾಠ ಮಾಡುವ ರೂಢಿಯು ಅಪಾಯಕಾರಿಯಾಗಬಹುದು.
|
|
ಶಾಲೆಯನ್ನು ವಿದ್ಯೆಯ ದೇಗುಲವೆಂದು ತಿಳಿದು ಆದರ್ಶವಾಗಿ ವರ್ತಿಸುವುದು !
ವಿದ್ಯಾರ್ಥಿ ದೆಸೆಯಾಗಿರುವಾಗ ನಮ್ಮ ಹೆಚ್ಚಿನ ಸಮಯವು ಶಾಲೆ ಹಾಗೂ ಶಿಕ್ಷಣದೊಂದಿಗೆ ಹೊಂದಿಕೊಂಡಿರುತ್ತದೆ.
|
|
ಮನಸ್ಸಿನಲ್ಲಿರುವ ಪರೀಕ್ಷೆಯ ಚಿಂತೆಯನ್ನು ದೂರ ಮಾಡುವ ಕೆಲವು ಉಪಾಯಗಳು
ಪರೀಕ್ಷೆಯೆಂದರೆ ಎಲ್ಲರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಹತ್ತನೆಯ ಹಾಗೂ ಹದಿನೆರಡನೆಯ ತರಗತಿಯಲ್ಲಿರುವ ಮಕ್ಕಳಿಗಷ್ಟೇ ಅಲ್ಲದೇ ಅವರ ಪಾಲಕರಿಗೂ ಪರೀಕ್ಷೆಯ ಚಿಂತೆಯಾಗುತ್ತಿರುತ್ತದೆ.
|
|
ಪರೀಕ್ಷೆಗೆ ಹೋಗುವಾಗ ಮತ್ತು ಉತ್ತರಪತ್ರಿಕೆಯಲ್ಲಿ ಬರೆಯುವಾಗ ವಹಿಸಬೇಕಾದ ಜಾಗರೂಕತೆ
ಮಕ್ಕಳೇ, ಪರೀಕ್ಷೆಗೆ ಹೋಗುವಾಗ ಒತ್ತಡದಲ್ಲಿ ನಿಮ್ಮಿಂದ ಗೊತ್ತಿಲ್ಲದೆಯೇ ಕೆಲವು ತಪ್ಪುಗಳು ನಡೆಯುವ ಸಾಧ್ಯತೆಗಳಿವೆ. ಇಂತಹ ತಪ್ಪುಗಳನ್ನು ಹೇಗೆ ತಡೆಯಬಹುದು ಎಂದು ತಿಳಿಯಲು ಈ ಲೇಖನವನ್ನು ಓದಿ.
|
|
ಅಧ್ಯಯನದ ಮಾಧ್ಯಮದಿಂದ ಗುಣಸಂವರ್ಧನೆ
ಅಧ್ಯಯನ ಮಾಡುವಾಗ ನಮ್ಮಲ್ಲಿ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬಹುದು ಮತ್ತು ನಮ್ಮಲ್ಲಿ ಇರುವ ಗುಣಗಳನ್ನು ಹೇಗೆ ವೃದ್ಧಿಸಿಕೊಳ್ಳಬಹುದು
|
|
ವಿದ್ಯಾರ್ಥಿ ಮಿತ್ರರೇ, ಪರೀಕ್ಷೆಯ ಸಮಯದಲ್ಲಿ ಹಿತಕರ ಆಹಾರ ಸೇವಿಸಿ ಮತ್ತು ವ್ಯಾಯಾಮ ಮಾಡಿ !
ವಿದ್ಯಾರ್ಥಿಗಳು ನಿಯಮಿತವಾಗಿ ಹಿತಕರ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದು ಮಾಡುತ್ತಾರೆ, ಆದರೆ ಪರೀಕ್ಷೆಯ ಸಮಯದಲ್ಲಿ ಅದರ ವಿಶೇಷ ಕಾಳಜಿಯನ್ನು ವಹಿಸಬೇಕು
|
|
ಪ್ರಶ್ನೆಪತ್ರಿಕೆಯನ್ನು ಉತ್ತರಿಸುವ ಬಗೆ
ಮಿತ್ರರೇ, ಪರೀಕ್ಷಾ ಕೊಠಡಿಯಲ್ಲಿ ತಪ್ಪುಗಳನ್ನು ತಡೆಗಟ್ಟಲು ಮುಂದೆ ಸೂಚಿಸಿರುವ ಅಂಶಗಳನ್ನು ಗಮನವಿಟ್ಟು ಓದಿ.
|
|
ತರಗತಿಯ ಬಿಡುವಿನ ವೇಳೆಯಲ್ಲಿ (ಆಫ್ ಪಿರಿಯಡ್) ಏನು ಮಾಡುವಿರಿ ?
ಮಿತ್ರರೇ, ನಿಮ್ಮ ತರಗತಿಯಲ್ಲಿ ವಾರಕ್ಕೆ ಒಂದು ಗಂಟೆಯಾದರು ಆಫ್ ಪಿರಿಯಡ್ ಇರುತ್ತದಲ್ಲವೇ ? ನೀವು ಆ ಖಾಲಿ ಗಂಟೆಯಲ್ಲಿ ಏನು ಮಾಡುವಿರಿ?
|
|
ನಮ್ಮ ಜೀವನದಲ್ಲಿ ಗುರುಗಳ ಮಹತ್ವ!
ಭಾರತ ದೇಶದ ವೈಶಿಷ್ಟ್ಯ ಎಂದರೆ ಗುರು-ಶಿಷ್ಯ ಪರಂಪರೆ!
‘ವಿದ್ಯಾರ್ಥಿ ಗೆಳೆಯರೇ, ಇಂದು ನಾವು ಗುರುಪೌರ್ಣಿಮೆಯ ನಿಮಿತ್ತವಾಗಿ ನಮ್ಮ ಜೀವನದಲ್ಲಿ ಗುರುಗಳ ಮಹತ್ವ ಹೇಗೆ ಇದೆ , ಇದನ್ನು ತಿಳಿದುಕೊಳ್ಳೊಣ.
|
|
ಮುಸ್ಸಂಜೆಯ ವೇಳೆ ಇವನ್ನು ಮಾಡಿ!
ಸೂರ್ಯಾಸ್ತದ ನಂತರ ಸಂಧಿಕಾಲವು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಇವನ್ನು ಮಾಡಿ!
|